
11th July 2025
ನೇಸರಗಿ - ಇಲ್ಲಿಯ ಉಪತಹಶೀಲ್ದಾರ ಆಗಿ ಸೇವೆ ಸಲ್ಲಿಸುತ್ತಿದ್ದ ಬಸವರಾಜ ಹುಬ್ಬಳ್ಳಿ ಅವರು ಬೆಳಗಾವಿಯ ಆರ್ .ಸಿ ಆಪೀಸ್ ಗೆ ವರ್ಗಾವಣೆಯಾಗಿದ್ದು, ನೂತನ ಉಪತಹಶೀಲ್ದಾರ ಆಗಿ ಸುಧಾಕರ ದೊಡಮನಿ ನೇಸರಗಿ ಕಛೇರಿಗೆ ಹಾಜರಾಗಿದ್ದಾರೆ. ಸುಮಾರು ೮ ವರ್ಷಗಳಿಂದ ನೇಸರಗಿ ಉಪತಹಶೀಲ್ದಾರ ಆಗಿ ಸೇವೆ ಸಲ್ಲಿಸಿದ ಬಸವರಾಜ ಹುಬ್ಬಳ್ಳಿ ಅವರನ್ನು ಸ್ಠಳಿಯ ಮುಖಂಡರು ಹಾಗೂ ಕಛೇರಿ ಸಿಬ್ಬಂದಿಗಳು ಗುರುವಾರ ದಿ. ೯ ರಂದು ತುಂಬ ಆತ್ಮೀಯವಾಗಿ ಗೌರವ ಸನ್ಮಾನದೊಂದಿಗೆ ಬಿಳ್ಗೋಟ್ಟರು.
ನೂತನ ಉಪತಹಶೀಲ್ದಾರ ಆಗಿ ಅಧಿಕಾರವಹಿಸಿಕೊಂಡ ಸುಧಾಕರ ದೊಡಮನಿ ಅವರನ್ನು ಆತ್ಮೀಯವಾಗಿ ಗೌರವ ಸನ್ಮಾನದೊಂದಿಗೆ ಸ್ವಾಗತಿಸಲಾಯಿತು. ಸಂದರ್ಭದಲ್ಲಿ ಕಛೇರಿಯ ಸಿಬ್ಬಂದಿಗಳಾದ ಬಾಬಾಜಾನ ಬಾಗವಾನ, ರಮೇಶ ಅಂಬಿಗೇರ, ರಾಜು ಬುಗಡಿಕಟ್ಟಿ, ರಾಜು ಅಂಬಿಗೇರಿ, ಪ್ರಕಾಶ ಮೊಹರೆ, ಪ್ರಕಾಶ ಹಂಚಿನಮನಿ, ವಿನಾಯಕ ಲೆಂಕನಟ್ಟಿ, ಬಾಬು ಹೊಸಮನಿ, ಸಿದ್ದು ಮೋದಗಿ ಉಪಸ್ಥಿತರಿದ್ದರು.
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ